12 ಅಂತಸ್ತಿನ ಕಟ್ಟಡದಿಂದ ಹಾರಿ ಮ್ಯೂಸಿಶಿಯನ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮೃತ ಸಂಗೀತಗಾರನನ್ನ ಬೆಂಗಳೂರು ಮೂಲದ 29 ವರ್ಷದ ಕರಣ್ ಜೋಸೆಫ್ ಎಂದು ಗುರ್ತಿಸಲಾಗಿದೆ. ಸ್ನೇಹಿತ ರಿಶಿ ಶಾಗೆ ಕಂಪನಿಯಿಂದ ನೀಡಿದ್ದ 12ನೇ ಮಹಡಿಯ ಫ್ಲ್ಯಾಟ್`ನ ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಕಳೆದೊಂದು ತಿಂಗಳಿಂದ ಸ್ನೇಹಿತನ ಜೊತೆ ವಾಸವಿದ್ದ ಕರಣ್ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು. ಬೆಳಗ್ಗೆ 8.30ರ ಸುಮಾರಿಗೆ ಸ್ನೇಹಿತರ ಜೊತೆ ಕುಳಿತು ಟಿವಿ