ಭಾರತ್ ಪ್ರೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಇಲ್ಲಿ ಅಪ್ರೆಂಟಿಸ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು ರಾಷ್ಟ್ರಿಯ ಅಪ್ರೆಂಟಿಶಿಪ್ ತರಬೇತಿ ಯೋಜನೆಯ www. mhrdnats.gov.in. ವೆಬ್ ಸೈಟ್ ಲಾಗಿನ್ ಆಗಬಹುದು ಎಂದು ಪ್ರಕಟಣೆ ತಿಳಿಸಿದೆ. ಅರ್ಜಿ ಸಲ್ಲಿಸುವವರಿಗೆ ಸೆಪ್ಟೆಂಬರ್ 24, 2021 ಕೊನೆ ದಿನ ಎಂದು ತಿಳಿಸಿದೆ. ಕಂಪನಿಯಲ್ಲಿ 87 ಹುದ್ದೆ ಖಾಲಿಯಿದ್ದು, ಇದರಲ್ಲಿ 42 ಪದವೀಧರ ಅಪ್ರೆಂಟಿಸ್ ಹುದ್ದೆ ಹಾಗೂ 45 ತಂತ್ರಜ್ಞ ಅಪ್ರೆಂಟಿಸ್ ಹುದ್ದೆಯದಾಗಿರುತ್ತದೆ. ಪದವೀಧರ ಅಪ್ರೆಂಟಿಸ್