ನವದೆಹಲಿ: ಭೋಪಾಲ್ನಲ್ಲಿ ನಡೆದ ಸಿಮಿ ಎನ್ಕೌಂಟರ್ ಕುರಿತಂತೆ ಪ್ರತಿಕ್ರಿಯೆ ನೀಡಿದ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಜೈಲಿನಿಂದ ಕೇವಲ ಮುಸ್ಲಿಂ ಸಮುದಾಯದ ಕೈದಿಗಳೇ ಏಕೆ ಪರಾರಿಯಾಗುತ್ತಾರೆ? ಹಿಂದು ಕೈದಿಗಳು ಯಾಕೆ ಪರಾರಿಯಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.