ಲಕ್ನೋ : ವ್ಯಕ್ತಿಯೊಬ್ಬ ಮಗಳ ಮೇಲಿನ ಕೋಪಕ್ಕೆ ಪತ್ನಿಯನ್ನು ಕೊಲೆಗೈದ ವಿಲಕ್ಷಣ ಘಟನೆಯೊಂದು ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.ಆರೋಪಿಯನ್ನು ಶದಾಬ್ (35) ಎಂದು ಗುರುತಿಸಲಾಗಿದೆ. ಈತ ಮಗಳು ತನಗೆ ಬೆಡ್ಶೀಟ್ ತರಲಿಲ್ಲವೆಂದು ಸಿಟ್ಟುಗೊಂಡು ತನ್ನ ಪತ್ನಿಯನ್ನೇ ಕೊಲೆಗೈದಿದ್ದಾನೆ.ಮಗಳ ಮೇಲೆ ಸಿಟ್ಟುಗೊಂಡಿದ್ದ ಶದಾಬ್ ಪತ್ನಿಗೆ ಚೂರಿಯಿಂದ ಇರಿದಿದ್ದಾನೆ. ಬುಧವಾರ ರಾತ್ರಿ ತನ್ನ 5 ವರ್ಷದ ಮಗಳ ಜೊತೆ ತನಗೆ ಬೆಡ್ ಶೀಟ್ ತಂದುಕೊಡುವಂತೆ ಶದಾಬ್ ಕೇಳಿದ್ದಾನೆ. ಆದರೆ ತನ್ನ ಪಾಡಿಗೆ ಆಟವಾಡುತ್ತಿದ್ದ ಪುಟ್ಟ