ರಾಜಸ್ಥಾನದಲ್ಲಿ ಪಾಲಿಟಿಕಲ್ ಹೈಡ್ರಾಮಾ ಮುಂದುವರಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಬಿಎಸ್ ಪಿ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ಬಿಎಸ್ ಪಿ ಯ ಆರು ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ಆದರೆ ಪಕ್ಷದ ನಾಯಕಿ ಮಾಯಾವತಿ, ಕಾಂಗ್ರೆಸ್ ಸೇರಿರುವ ಆರು ಶಾಸಕರಿಗೆ ವಿಪ್ ಜಾರಿಮಾಡಿದ್ದು, ಕಾಂಗ್ರೆಸ್ ಗೆ ಮತ್ತೊಂದು ಟೆನ್ಶನ್ ಶುರುವಾದಂತಾಗಿದೆ. ಕಾಂಗ್ರೆಸ್ ಗೆ ಸೇರಿದ್ದರೂ ಸಹ ವಿಪ್ ಜಾರಿ ಮಾಡಿದ್ದರಿಂದಾಗಿ ಆ ಶಾಸಕರು ಬಿಎಸ್ ಪಿಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಇದು ಹೊಸ