ಪಾಟ್ನಾ : ಈ ಬಾರಿ ಲೋಕಸಭಾ ಚುನಾವಣೆಗೆ ಮತದಾನ ಏಳು ಹಂತದಲ್ಲಿ ನಡೆದಿದ್ದು, ಈ ಬಗ್ಗೆ ಬಿಹಾರ ಸಿಎಂ ನಿತೀಶ ಕುಮಾರ್ ಅಪಸ್ವರವೆತ್ತಿದ್ದಾರೆ.