ಮಗನ ಶವ ಪಡೆಯಲು ಆಸ್ಪತ್ರೆಯ ಸಿಬ್ಬಂದಿಗೆ 50 ಸಾವಿರ ಲಂಚ ನೀಡಲು ಹೆತ್ತವರು ಭಿಕ್ಷೆ ಬೇಡಿದ ಆಘಾತಕಾರಿ ಘಟನೆ ಬಿಹಾರದಲ್ಲಿ ವರದಿಯಾಗಿದೆ. ಸರಕಾರಿ ಆಸ್ಪತ್ರೆಯ ಮರಣೋತ್ತರ ವಿಭಾಗದ ಸಿಬ್ಬಂದಿ 50 ಸಾವಿರ ರೂ. ಲಂಚ ನೀಡಿದರೆ ವರದಿ ನೀಡುವುದಾಗಿ ಹೇಳಿದ್ದಾರೆ. ಮರಣೋತ್ತರ ವರದಿ ನೀಡದೇ ಶವ ನೀಡುವುದಿಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಹಣ ಕೇಳಬಹುದು. ಆದರೆ ಒತ್ತಡ ಹೇರುವಂತಿಲ್ಲ. ಈ ರೀತಿ ಹಣಕ್ಕಾಗಿ ಪೀಡಿಸಿದವರ ವಿರುದ್ಧ