ಪಾಟ್ನಾ: ಬಿಹಾರದ ಸಚಿವ ಖುರ್ಷಿದ್ ಆಲಿಯಾಸ್ ಫಿರೋಜ್ ಅಹಮ್ಮದ್ ಜೈ ಶ್ರೀರಾಮ್ ಎಂದು ಇದೀಗ ಸಂಕಷ್ಟಕ್ಕೀಡಾಗಿದ್ದಾರೆ. ಬಹಿರಂಗವಾಗಿ ಜೈ ಶ್ರೀರಾಂ ಎಂದಿದ್ದಕ್ಕೆ ಇದೀಗ ಕ್ಷಮೆ ಕೇಳುವ ಹಂತಕ್ಕೆ ತಲುಪಿದ್ದಾರೆ.ಮೂಲತಃ ಮುಸ್ಲಿಂ ಧರ್ಮೀಯರಾದ ಖುರ್ಷಿದ್ ಬಹಿರಂಗವಾಗಿ ಜೈ ಶ್ರೀರಾಮ್ ಎಂದಿದ್ದರು. ಇದು ಮುಸ್ಲಿಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ವಿರುದ್ಧ ಧಾರ್ಮಿಕ ಗುರುಗಳ ಸಚಿವರ ವಿರುದ್ಧ ಫತ್ವಾ ಹೊರಡಿಸಿದ್ದರು.ಇಷ್ಟೆಲ್ಲಾ ರಗಳೆಗಳಾದ ಮೇಲೆ ಸಚಿವರು ಇದೀಗ ನಾನು ಜೈ ಶ್ರೀರಾಮ್ ಹೇಳಿರುವುದರಿಂದ ಸಾರ್ವಜನಿಕರ