ಭೋಪಾಲ್ : ಭೂಗತ ನೀರಿನ ಟ್ಯಾಂಕ್ ನಲ್ಲಿ ಅಡಿಗಿಸಿಡಲಾಗಿದ್ದ ಒಂದು ಕೋಟಿ ರೂ. ನಗದು ಸೇರಿದಂತೆ ಒಟ್ಟು 8 ಕೋಟಿ ರೂ.ಮೌಲ್ಯದ ಸೊತ್ತನ್ನು ಉದ್ಯಮಿಯೊಬ್ಬರಿಂದ ಆದಾಯ ತೆರಿಗೆ ಇಲಾಖೆ ವಶ ಪಡಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯ ಉದ್ಯಮಿ ಶಂಕರ್ ರೈ ಹಾಗೂ ಆತನ ಕುಟುಂಬದ ಮೇಲೆ ಶನಿವಾರ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ದಯ, ಆತನಿಂದ ನಗದು, ಬಂಗಾರ ಸೇರಿ ಒಟ್ಟು 8 ಕೋಟಿ