ನವದೆಹಲಿ: ತ್ರಿಪುರಾ, ನ್ಯಾಗಲಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಕೆಲ ಹೊತ್ತಿನಲ್ಲೇ ಪ್ರಕಟವಾಗಲಿದ್ದು, ಸದ್ಯದ ಪರಿಸ್ಥಿತಿ ನೋಡಿ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮುಖಭಂಗವಾಗುವ ಲಕ್ಷಣ ತೋರುತ್ತಿದೆ.ತ್ರಿಪುರಾದಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೂ, ಆಡಳಿತಾರೂಢ ಸಿಪಿಎಂಗಿಂತ ಕೇವಲ 1 ಸ್ಥಾನ ಮುನ್ನಡೆಯಲ್ಲಿದೆ. ಸಿಪಿಎಂ ಮತ್ತು ಬಿಜೆಪಿ ಮೈತ್ರಿ ಕನಸಿನ ಮಾತು. ಮೇಘಾಲಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ಸಾಗಿದ್ದು, ಬಿಜೆಪಿ ತೀರಾ ಹಿನ್ನಡೆಯಲ್ಲಿದೆ.ಅತ್ತ ನ್ಯಾಗಾಲ್ಯಾಂಡ್ ನಲ್ಲೂ ಎನ್ ಪಿಎಫ್