ಖಾದಿ ಗ್ರಾಮೋದ್ಯೋಗ ಕ್ಯಾಲೆಂಡರ್ನಲ್ಲಿ ಗಾಂಧೀಜಿ ಬದಲಾಗಿ ಮೋದಿ ಚಿತ್ರ ಬಳಸಿರುವ ಆರೋಪಕ್ಕೆ ಬಿಜೆಪಿ ಸ್ಪಷ್ಟನೆ ನೀಡಿದೆ. ಕೆಲವು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಅಗತ್ಯವಿದೆ. ಕವರ್ ಮೇಲೆ ಮಹಾತ್ಮ ಗಾಂಧಿ ಚಿತ್ರವನ್ನು ಹೊಂದರಲೇಬೇಕು ಎಂಬ ಯಾವುದೇ ನಿಯಮ ಇಲ್ಲ. 1996, 2002, 2005, 2011, 2012 ಮತ್ತು 2013 ಕೆವೈಐಸಿ ಪಂಚಾಂಗಗಳಲ್ಲಿ ಮಖಪುಟದಲ್ಲಿ ಗಾಂಧಿ ಚಿತ್ರ ಮುದ್ರಿತವಾಗಿರಲಿಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ಗಾಂಧೀಜಿ ಮತ್ತು ಅವರ