ನವದೆಹಲಿ : 2024ರ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ, ಕಳೆದ 2 ಚುನಾವಣೆಯಲ್ಲಿ ತಾನು ಕಳಪೆ ಸಾಧನೆ ಮಾಡಿದ್ದ 150 ಲೋಸಕಭಾ ಕ್ಷೇತ್ರಗಳು ಮತ್ತು 73000 ಬೂತ್ಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ನಿರ್ಧರಿಸಿದೆ.ಅಲ್ಲದೆ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಪಕ್ಷದ ಉಪಾಧ್ಯಕ್ಷ ಬೈಜಯಂತ್ ಪಾಂಡ ನೇತೃತ್ವದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ದಿಲೀಪ್ ಘೋಷ್, ಲಾಲ್ ಸಿಂಗ್ ಆರ್ಯ ಅವರನ್ನೊಳಗೊಂಡ ಸಮಿತಿ ರಚಿಸಿದೆ.ವಿಶೇಷವೆಂದರೆ, ಪಕ್ಷ ದುರ್ಬಲವಾಗಿದೆ