ಬರ್ಮಾರ್ ಬಿಜೆಪಿ ಸಂಸದ ಸೋನಾರಾಂ ಚೌಧರಿಗೆ ಯುವಕನೊಬ್ಬ ಸೋಮವಾರ ಕಪಾಳಮೋಕ್ಷ ಮಾಡಿದ್ದಾನೆ. ವಿವಾಹ ಮಹೋತ್ಸವವೊಂದರಲ್ಲಿ ಪಾಲ್ಗೊಂಡಿದ್ದ ಸೋನಾರಾಂ ಜತೆ ವಾದಕ್ಕಿಳಿದಿದ್ದ ಯುವಕ ಖರ್ತಾರಾಂ ಆವೇಶದಲ್ಲಿ ಸಂಸದರ ಕೆನ್ನೆಗೆ ಬಾರಿಸಿದ್ದಾನೆ. ಘಟನೆ ನಡೆದಾಗ ಜಿಲ್ಲಾಧಿಕಾರಿ ಮತ್ತು ಇತರ ಗಣ್ಯರು ಸಹ ಸ್ಥಳದಲ್ಲಿದ್ದರು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಾರಿಸ್ ದೇಶ್ಮುಖ್ ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರ ಶೋಧದ ಬಳಿಕ ಆತನನ್ನು ಬಂಧಿಸುವಲ್ಲಿ ಪೊಲೀಸರು