ನವದೆಹಲಿ : ಬಿಜೆಪಿ ಮುಖಂಡರೊಬ್ಬರ ಮೇಲೆ ಪತ್ರಕರ್ತೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದಾರೆ. ಭಾರತೀಯ ಮೂಲದ ಅಮೇರಿಕ ಪತ್ರಕರ್ತೆ ಪಲ್ಲವಿ ಗಗೋಯ್ ಅವರು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂಜೆ ಅಕ್ಬರ್ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಿರುವುದಾಗಿ ಗುರುವಾರ ವಾಷಿಂಗ್ಟನ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ. ಪತ್ರಕರ್ತೆ ಪಲ್ಲವಿ ಗಗೋಯ್ ಅವರು 23 ವರ್ಷಗಳ ಹಿಂದೆ ಏಷ್ಯನ್ ಏಜ್ ಪತ್ರಿಕೆಯ ಒಪ್-ಎಡ್ ಪುಟದ