ನವದೆಹಲಿ: ಮಹಾರಾಷ್ಟ್ರದ ಕಂದಾಯ ಖಾತೆ ಸಚಿವ ಏಕನಾಥ್ ಖಾಡ್ಸೆಗೆ ಭೂಗತ ದೊರೆ ದಾವೂದ್ ಇಬ್ರಾಹಿಂ ತನ್ನ ನಿವಾಸದಿಂದ ಅತಿ ಹೆಚ್ಚು ಕರೆ ಮಾಡಿದ ಮಾಹಿತಿ ಬಹಿರಂಗವಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರ ಆದೇಶ ನೀಡಿದೆ.