ಲಕ್ನೋ : ಸಾಮಾನ್ಯವಾಗಿ ರಕ್ಷಾಬಂಧನ ದಿನದಂದು ಸಹೋದರಿಯರು ಸಹೋದರರಿಗೆ ರಾಖಿ ಕಟ್ಟುತ್ತಾರೆ. ಆದರೆ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ರಕ್ಷಾ ಬಂಧನದಂದು ಗೋವುಗಳಿಗೆ ರಾಖಿ ಕಟ್ಟುವುದಾಗಿ ಘೋಷಣೆ ಮಾಡಿದ್ದಾರೆ. ಹೌದು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಆಪ್ತ ಹಾಗೂ ಬಿಜೆಪಿ ಶಾಸಕ ಭುಕ್ಕಲ್ ನವಾಬ್ ಗೋವುಗಳಿಗೆ ರಾಖಿ ಕಟ್ಟುವುದಾಗಿ ಘೋಷಣೆ ಮಾಡಿದವರು. ಲಕ್ನೋದ ಕುಬಿಯಾಘಾಟ್ನಲ್ಲಿ ಹಮ್ಮಿಕೊಳ್ಳಲಾಗುವ ವಿಶೇಷ ಕಾರ್ಯಕ್ರಮದಲ್ಲಿ ಅವರು ಈ ರೀತಿಯಾಗಿ ಹೇಳಿದ್ದಾರೆ. ರಕ್ಷಾ ಬಂಧನದ ದಿನ ಗೋಪೂಜೆ