ನವದೆಹಲಿ: ಮಿಜೋರಾಂ ಹೆಸರು ಹೇಳುವಾಗ ತಪ್ಪಾಗಿ ಮಣಿಪುರ ಎಂದು ತಪ್ಪಾಗಿ ಹೇಳಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಬಿಜೆಪಿ ಲೇವಡಿ ಮಾಡಿದೆ.