ಮುಂಬೈ: ಡೇರಾ ಸಚ್ಚಾ ಬಾಬಾ ಪ್ರಕರಣದಲ್ಲಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಲು ಹೋಗಿ ಬಿಜೆಪಿ ಎಡವಟ್ಟು ಮಾಡಿಕೊಂಡಿದೆ. ರಾಹುಲ್ ಗಾಂಧಿ 2017 ರಲ್ಲಿ ಇದೇ ಡೇರಾ ಬಾಬಾ ಬಳಿ ಹೋಗಿ ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಬೆಂಬಲ ಕೋರಿದ್ದರು ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಲ್ವಿಯಾ ರಾಹುಲ್ ಫೋಟೋ ಸಮೇತ ಟ್ವೀಟ್ ಮಾಡಿದ್ದರು.ಆದರೆ ಫೋಟೋದಲ್ಲಿ ರಾಹುಲ್ ಜತೆಗಿರುವ ಬಾಬಾ ಡೇರಾ ರಾಮ್