ನವದೆಹಲಿ : ಚುನಾವಣೆಯಲ್ಲಿ ಬಿಹಾರ ಸೇರಿ ಹಲವೆಡೆ ಬಿಜೆಪಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಇಂದು ಸಂಜೆ ಪಕ್ಷದ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಗುವುದು.