ಉತ್ತರಪ್ರದೇಶದಲ್ಲಿ ಕಳೆದ 2013ರ ಮುಜಾಫರ್ನಗರ್ ಗಲಭೆ ತನಿಖೆ ನಡೆಸುತ್ತಿದ್ದ ಸಮಿತಿ ವರದಿ ಸಲ್ಲಿಸಿದ್ದು ಗಲಭೆಯ ಹಿಂಸಾಚಾರಕ್ಕೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ನೇರ ಕಾರಣವಾವಾಗಿದೆ ಎಂದು ಆರೋಪಿಸಿದೆ. ನಿವೃತ್ತ ನ್ಯಾಯಮೂರ್ತಿ ವಿಷ್ಣು ಸಹಾಯ್ ಆಯೋಗ, 60 ಮಂದಿ ಸಾವನ್ನಪ್ಪಿ 50 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾದ ಮುಜಾಫರ್ನಗರ್ ಗಲಭೆಗೆ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಸ್ಥಳೀಯ ನಾಯಕರು ಕಾರಣರಾಗಿದ್ದಾರೆ ಎಂದು ವರದಿ ನೀಡಿದೆ. ಜಿಲ್ಲೆಯ ಹಿರಿಯ ಪೊಲೀಸ್