ನವದೆಹಲಿ : ನಿನ್ನೆ ಅಂತರಾಷ್ಟ್ರೀಯ ಯೋಗಾದಿದ ಅಂಗವಾಗಿ ಶ್ವಾನದೊಂದಿಗೆ ಶ್ವಾನ ಸೇನೆ ವಿಭಾಗ ಯೋಗಾಸನ ಮಾಡಿದ ಫೋಟೋಕ್ಕೆ ವ್ಯಂಗ್ಯ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶ್ವಾನದೊಂದಿಗೆ ಶ್ವಾನ ಸೇನೆ ವಿಭಾಗ ಯೋಗಾಸನ ಮಾಡಿದ ಫೋಟೋಕ್ಕೆ ಇದು ನವ ಭಾರತ ಎಂಬ ವ್ಯಂಗ್ಯದ ಶೀರ್ಷಿಕೆ ನೀಡಿ ಟ್ವೀಟ್ ಮಾಡಿದ್ದರು. ಸೇನೆಯನ್ನು ಟೀಕೆ ಮಾಡಿದ್ದಕ್ಕೆ ರಾಹುಲ್ ಗಾಂಧಿಯ ವಿರುದ್ಧ ಹಲವರು