ನವದೆಹಲಿ: ತ್ರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರದ ಬಿಜೆಪಿಗೆ ತ್ರಿಪುರಾದಲ್ಲಿ ಭರ್ಜರಿ ಜಯ ದೊರಕಿದ್ದು, ಇದೀಗ ಮೇಘಾಲಯ, ನ್ಯಾಗಾಲ್ಯಾಂಡ್ ನಲ್ಲೂ ಸರ್ಕಾರ ರಚಿಸಲು ಕಸರತ್ತು ನಡೆಸಿದೆ.ತ್ರಿಪುರಾದಲ್ಲಿ ಆಡಳಿತಾರೂಢ ಸಿಪಿಎಂ ಪಕ್ಷವನ್ನು ಸೋಲಿಸಿರುವ ಬಿಜೆಪಿ ಒಟ್ಟು 60 ಸ್ಥಾನಗಳ ಪೈಕಿ 43 ರಲ್ಲಿ ಗೆಲುವು ದಾಖಲಿಸಿದೆ. ಸಿಪಿಎಂಗೆ ಕೇವಲ 16 ಸ್ಥಾನ ಸಿಕ್ಕಿದೆ. ವಿಶೇಷವೆಂದರೆ ಇಲ್ಲಿ ಕಾಂಗ್ರೆಸ್ ಖಾತೆಯನ್ನೇ ತೆರೆದಿಲ್ಲ.ಮೇಘಾಲಯದಲ್ಲಿ 59 ಸ್ಥಾನಗಳ ಪೈಕಿ 21 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಬಹುದೊಡ್ಡ