ದೇಶದ ಬಿಜೆಪಿ ಸಂಸದರೊಬ್ಬರಿಗೆ ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಉನ್ನಾವೋ ಮತಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಪಾಕಿಸ್ತಾನದ ಫೋನ್ ನಂಬರಿಂದ ಬೆದರಿಕೆ ಕರೆಗಳು ಬರುತ್ತಿವೆ.ತಮಗೆ ಬಂದಿರುವ ಕರೆಗಳ ಕುರಿತು ಸಾಕ್ಷಿ ಮಹಾರಾಜ್ ಅವರು, ಪೊಲೀಸರಿಗೆ ದೂರು ನೀಡಿ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.ಬಾಂಬ್ ಸ್ಫೋಟ ನಡೆಸಿ ತಮ್ಮನ್ನು ಹತ್ಯೆ ಮಾಡೋದಾಗಿ ಕರೆ ಮಾಡಿದವರು ಬೆದರಿಕೆ ಹಾಕಿದ್ದಾರೆಂದು ಬಿಜೆಪಿ ಸಂಸದರು ತಿಳಿಸಿದ್ದಾರೆ.ಅಲ್ಲದೇ ಪ್ರಧಾನಿ ಮೋದಿ, ಆರ್ ಎಸ್ ಎಸ್