ಆಗ್ರಾ ತಾಜ್ಮಹಲ್ಗಾಗಿ ಎಷ್ಟು ಪ್ರಸಿದ್ದಿ ಪಡೆದಿದೆಯೋ ಅಷ್ಟೇ ಪ್ರಸಿದ್ದಿಯನ್ನು ವೇಶ್ಯಾವಾಟಿಕೆಗಾಗಿ ಪಡೆದಿದೆ. ನಗರದ ಬಾಸಾಯಿ, ಸಿಕಾಂದ್ರಾ. ಮಾಲ್ ಕಾ ಬಜಾರ್ ಮತ್ತು ಸಿಯೋ ಕಾ ಬಾಜಾರ್ ಪ್ರದೇಶಗಳು ಪ್ರಮುಖ ವೇಶ್ಯಾವಾಟಿಕೆ ಕೇಂದ್ರಗಳಾಗಿವೆ. ನೆರೆಹೊರೆಯವರು ನೀಡಿದ ದೂರಿನ ಮೇರೆಗೆ ಎರಡಂತಸ್ತಿನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯೆಯರು ಸೇರಿದಂತೆ 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಗ್ರಾಹಕರನ್ನು ಫೇಸ್ಬುಕ್ ಮೂಲಕ ಬುಕ್ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. 11 ಮಂದಿ