ಭೋಪಾಲ್ : ಅಪ್ರಾಪ್ತ ಬಾಲಕನೊಬ್ಬ 14 ವರ್ಷದ ಹುಡುಗಿಯ ಅಶ್ಲೀಲ ಫೋಟೊಗಳನ್ನು ಹಂಚಿಕೊಳ್ಳಲು ಒತ್ತಾಯಿಸಿ ಬಳಿಕ ಅದರಿಂದ ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.