ಅಮ್ರೋಹಾ : ದಲಿತ ಬಾಲಕಿಯ ಮೇಲೆ ಮಾನಭಂಗ ಎಸಗಿದ 22ವರ್ಷದ ಆರೋಪಿ ಆ ಪ್ರಕರಣದಿಂದ ತಪ್ಪಿಸಿಕೊಳ್ಳಲು ತನ್ನ ಸಹೋದರಿಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ದಲಿತ ಬಾಲಕಿಯ ಮೇಲೆ ಮಾನಭಂಗ ಎಸಗಿದ ಹಿನ್ನಲೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಈ ಪ್ರಕರಣದಿಂದ ಪಾರಾಗಲು ಸಂತ್ರಸ್ತೆ ಕೇಸ್ ಹಿಂಪಡೆಯಲು ತನ್ನ ಸಹೋದರಿಯನ್ನು ಕೊಂದು ಆ ಆರೋಪವನ್ನು ದಲಿತ ಬಾಲಕಿಯ ಕುಟುಂಬದ ಮೇಲೆ ಹಾಕಲು ಯತ್ನಿಸಿದ್ದಾನೆ.ಆದರೆ