ಹೋಶಿಯಾರ್ ಪುರ : ಪಂಜಾಬ್ ನ ಹೋಶಿಯಾರ್ ಪುರ ಜಿಲ್ಲೆಯಲ್ಲಿ 16 ವರ್ಷದ ಹುಡುಗನೊಬ್ಬ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅಜ್ಜಿಯನ್ನು ಥಳಿಸಿ ಕೊಲೆ ಮಾಡಿದ ಘಟನೆ ನಡೆದಿದೆ. ಟಿವಿಯಲ್ಲಿ ಬರುವ ಕ್ರೈಂ ಸ್ಟೋರಿ ನೋಡಿ ಪ್ರಭಾವಿತನಾದ ಹುಡುಗ ತನ್ನ 83 ವರ್ಷದ ಅಜ್ಜಿಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿದ್ದಾನೆ. ನಂತರ ದೇಹಕ್ಕೆ ಬೆಂಕಿ ಹಚ್ಚಿದ್ದಾನೆ. ಬಳಿಕ ಪೋಷಕರ ಬಳಿ ಹೊರಗಿನವರು ಬಂದು ಹೀಗೆ ಮಾಡಿದ್ದಾರೆಂದು ಕಥೆ ಕಟ್ಟಿದ್ದಾನೆ.ಈ ಬಗ್ಗೆ