ಭೋಪಾಲ್ : 23 ವರ್ಷದ ಯುವಕನೊಬ್ಬ ತನ್ನ ಮಾಜಿ ಬಾಡಿಗೆದಾರನನ್ನು ರಾತ್ರಿ ಚಾಕುವಿನಿಂದ ಚುಚ್ಚಿ ಕ್ರೂರವಾಗಿ ಕೊಂದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಇಂಜಿನಿಯರ್ ಪದವೀಧರನಾಗಿದ್ದ ಆರೋಪಿ ಸಂತ್ರಸ್ತನ ಮನೆಯಲ್ಲಿ ಬಾಡಿಗೆಗೆ ಪಡೆದಿದ್ದ. ಆದರೆ ಆ ಸಮಯದಲ್ಲಿ ಸಂತ್ರಸ್ತ ಆರೋಪಿಯ ತಾಯಿಯ ಬಗ್ಗೆ ಕೆಟ್ಟ ಹೇಳಿಕೆಗಳನ್ನು ನೀಡುತ್ತಿದ್ದ ಕಾರಣ ಅಸಮಾಧಾನಗೊಂಡಿದ್ದ, ಮಾತ್ರವಲ್ಲ ಆತನಿಗೆ ಕೆಲಸ ಸಿಗಬಾರದೆಂದು ಸಂತ್ರಸ್ತ ಮಾಟಮಂತ್ರ ಮಾಡಿಸಿದ್ದಾನೆ ಎಂದು ಆತನ ಮನೆಗೆ ನುಗ್ಗಿ ಕ್ರೂರವಾಗಿ ಚಾಕುವಿನಿಂದ