ಮುಂಬೈ: ತಂಗಿಯ ಓದಿಗೆ ಸಹಾಯ ಮಾಡಲು ಅಣ್ಣ ಸಣ್ಣ ವಯಸ್ಸಿನಲ್ಲೇ ಕಷ್ಟಪಡುವ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡುತ್ತೇವೆ. ಇದೀಗ ಮುಂಬೈನಲ್ಲಿ ಅಂತಹದ್ದೇ ಘಟನೆ ವರದಿಯಾಗಿದೆ.ತಾಯಿ ಕೆಲಸ ಕಳೆದುಕೊಂಡು ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗಿದ್ದಕ್ಕೆ 14 ವರ್ಷದ ಬಾಲಕ ತನ್ನ ಓದಿಗೆ ತಿಲಾಂಜಲಿಯಿತ್ತು ಅಮ್ಮನ ಜತೆಗೂಡಿ ಟೀ ಮಾರಿ ತಂಗಿಯ ಓದಿಗೆ ಸಹಾಯ ಮಾಡುತ್ತಿದ್ದಾನೆ. ತಂದೆ ತೀರಿಕೊಂಡು 12 ವರ್ಷಗಳಾಗಿವೆ. ಅಮ್ಮ ಶಾಲಾ ಬಸ್ ನ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ