ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರ್ ದಲ್ಲಿ 21 ವರ್ಷದ ಫ್ಯಾಷನ್ ಡಿಸೈನರ್ ಯುವತಿಯೊಬ್ಬಳು ವ್ಯಕ್ತಿಯ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ.