ಉತ್ತರ ಪ್ರದೇಶ : ಮದುವೆ ಸಮಾರಂಭವೊಂದರಲ್ಲಿ ವಧುವಿನ ಮೇಲೆ ಆಕೆಯ ಪ್ರೇಮಿ ಆಸಿಡ್ ಎರಚಿದ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಜಯ್ ವಿಜಯ್ ಗ್ರಾಮದಲ್ಲಿ ನಡೆದಿದೆ. ಮದುವೆ ನಡೆದ ನಂತರ ರಿಸೆಪ್ಷನ್ ನಡೆಯುತ್ತಿರುವ ವೇಳೆ ಕುಟುಂಬಸ್ಥರು ಸಂಬಂಧಿಕರ ಸ್ವಾಗತದಲ್ಲಿ ನಿರತರಾಗಿದ್ದರು. ಆ ವೇಳೆ ಸಮಾರಂಭಕ್ಕೆ ಬಂದ ವಧುವಿನ ಪ್ರೇಮಿ ವೇದಿಕೆ ಮೇಲೆ ಹೋಗಿ ವಧುವಿನ ಮುಖಕ್ಕೆ ಎಸಿಡ್ ಎರಚಿ ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ವಧುವಿನ ಮುಖ, ಕಣ್ಣು, ಕೈ