ಚೆನ್ನೈ: ಆರತಕ್ಷತೆ ವೇಳೆ ಡಿಜೆ ಹಾಡಿಗೆ ಡ್ಯಾನ್ಸ್ ಮಾಡಿದ್ದಕ್ಕೆ ವರ ವಧುವಿನ ಕೆನ್ನೆಗೆ ಬಾರಿಸಿದ್ದ. ಇದೇ ಸಿಟ್ಟಿನಲ್ಲಿ ವಧು ಮದುವೆ ಕ್ಯಾನ್ಸಲ್ ಮಾಡಿ ಬೇರೊಬ್ಬನ ಜೊತೆ ಮದುವೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ಇಂಜಿನಿಯರಿಂಗ್ ವರನೊಂದಿಗೆ ಯುವತಿಯ ಮದುವೆ ನಿಶ್ಚಯವಾಗಿತ್ತು. ವಿವಾಗಕ್ಕೆ ಮುನ್ನಾದಿನ ಆರತಕ್ಷತೆ ಕಾರ್ಯಕ್ರಮದಲ್ಲಿ ವಧು ಡ್ಯಾನ್ಸ್ ಮಾಡುವಾಗ ನಿಲ್ಲಿಸಲು ವರ ಹೇಳುತ್ತೇನೆ. ಆದರೆ ವಧು ಕೇಳದೇ ಇದ್ದಾಗ ಆಕೆಯನ್ನು ವೇದಿಕೆ ಕರೆದು ಕಪಾಳಮೋಕ್ಷ ಮಾಡುತ್ತಾನೆ.ಇದರಿಂದ ಬೇಸರಗೊಂಡ ವಧು ಮದುವೆ