ಲಕ್ನೋ: ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದ ವರ ಮತ್ತು ಆತನ ಮನೆಯವರಿಗೆ ವಧುವೇ ತಕ್ಕ ಪಾಠ ಕಲಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ಭಾವೀ ಪತಿ ಮತ್ತು ಆತನ ಸಹೋದರ, ತಂದೆಯ ತಲೆಯನ್ನು ಅರ್ಧ ಕೂದಲು ಕತ್ತರಿಸಿ ವಧು ಸಾಹಸ ತೋರಿದ್ದಾಳೆ.ವಧುವಿನ ಈ ಕೃತ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ವಧುವಿನ ಧೈರ್ಯ ಕೊಂಡಾಡಿದರೆ ಇನ್ನು ಕೆಲವರು ವರದಕ್ಷಿಣೆ ಕೇಳಿದ್ದ ವರನಿಗೆ ಛೀಮಾರಿ ಹಾಕಿದ್ದಾರೆ. ಮದುವೆಗೆ ಐದು