ತಿರುವನಂತಪುರಂ: ಆಂಬ್ಯುಲೆನ್ಸ್ ಇರುವುದು ತುರ್ತು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು. ಆದರೆ ಈ ತುರ್ತು ಸೇವೆ ಒದಗಿಸುವ ವಾಹವನ್ನು ದುರ್ಬಳಕೆ ಮಾಡಿದರೆ ಏನಾಗುತ್ತದೆ? ಅಂತಹ ಘಟನೆಗೆ ಕೇರಳ ಸಾಕ್ಷಿಯಾಗಿದೆ.ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವರ ಮತ್ತು ಆತನ ನವವಧುವನ್ನು ಕೂರಿಸಿಕೊಂಡು ಆಂಬ್ಯುಲೆನ್ಸ್ ಚಾಲಕನೊಬ್ಬ ಮದುವೆ ಮನೆಗೆ ಹೋಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.ತುರ್ತು ಸೇವೆಯ ವಾಹವನ್ನು ಈ ರೀತಿ ದುರ್ಬಳಕೆ ಮಾಡಿರುವುದರ ವಿರುದ್ಧ ಈಗ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ವಾಹನ ಚಾಲಕನ