ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಡ ಮತ್ತು ಶೋಷಿತ ವರ್ಗಗಳನ್ನು ಪಕ್ಷದ ವೇದಿಕೆಗೆ ತರುವಂತೆ ರಾಜ್ಯ ಸಭೆ ಸದಸ್ಯರಿಗೆ ಕರೆ ನೀಡಿದರು.