ರುಚಿಕರವಾದ ಬ್ರಿಂಜಾಂಲ್ ಕರ್ಡ್ಸ್ ಗ್ರೇವಿ ಮಾಡುವ ಬಗೆ ಬೇಕಾಗುವ ಸಾಮಾಗ್ರಿಗಳು: * ಚಿಕ್ಕ ಬದನೆಕಾಯಿ 7-8 * ಈರುಳ್ಳಿ 1 (ಪೇಸ್ಟ್ ಮಾಡಬೇಕು) * ಹಸಿಮೆಣಸಿನ ಕಾಯಿ 2-3 * ಬೆಳ್ಳುಳ್ಳಿ ಪೇಸ್ಟ್ 1 ಚಮಚ * ಅರಿಶಿಣ ಪುಡಿ ಅರ್ಧ ಚಮಚ * ಸಕ್ಕರೆ 1 ಚಮಚ * ಕೊತ್ತಂಬರಿ ಪುಡಿ 1 ಚಮಚ * ಮೊಸರು 2 ಕಪ್ * ಕೊತ್ತಂಬರಿ ಸೊಪ್ಪು ಸ್ವಲ್ಪ * 1