ಕಾನ್ಪುರ : ಅಪ್ರಾಪ್ತ ಸಹೋದರಿಯ ಮೇಲೆ ಆಕೆಯ ಸಹೋದರ ಲೈಂಗಿಕ ದೌರ್ಜನ್ಯ ಎಸಗಿ ಯಾರಿಗಾದರೂ ತಿಳಿಸಿದರೆ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ಬಚೌಪುರ್ ಗ್ರಾಮದಲ್ಲಿ ನಡೆದಿದೆ.