ಲಕ್ನೋ: ಅಕ್ರಮ ಸಂಬಂಧ ಮುಂದುವರಿಸಲೊಪ್ಪದ 19 ವರ್ಷದ ಯುವತಿಯನ್ನು ಬಾವನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ಒಂದು ವರ್ಷದ ಹಿಂದೆ ಯುವತಿ ಜೊತೆ ಆರೋಪಿ ಅಕ್ರಮ ಸಂಬಂಧ ಹೊಂದಿದ್ದ. ವಿವಾಹಿತೆಯಾಗಿದ್ದ ಯುವತಿಯ ಗಂಡ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಇಬ್ಬರ ಲವ್ವಿ ಡವ್ವಿ ನಡೆದಿತ್ತು.ಆದರೆ ಇದೀಗ ಯುವತಿ ಅಕ್ರಮ ಸಂಬಂಧ ಮುಂದುವರಿಸಲೊಪ್ಪಿರಲಿಲ್ಲ. ಹೀಗಾಗಿ ರೊಚ್ಚಿಗೆದ್ದ ಆರೋಪಿ ತನ್ನ ಸಹಚರರೊಂದಿಗೆ ಸೇರಿಕೊಂಡು ದನಕ್ಕೆ ಮೇವು ತರಲು ಬಯಲು