ಚಂಡೀಗಢ್ : 15 ವರ್ಷದ ಹುಡುಗಿಯ ಮೇಲೆ 10 ತಿಂಗಳ ಕಾಲ ಆಕೆಯ 19 ವರ್ಷದ ಸಹೋದರ ಮತ್ತು ಆತನ ಸ್ನೇಹಿತರು ಮಾನಭಂಗ ಎಸಗಿದ ಘಟನೆ ಚಂಡೀಗಢ್ ನಲ್ಲಿ ನಡೆದಿದೆ.