ಜಮ್ಮು: ಬಿಎಸ್ಎಫ್ ಪೇದೆಯೊಬ್ಬ ತನ್ನ ಸಹದ್ಯೋಗಿಯನ್ನು ಚಾಕುವಿನಿಂದ ತಿವಿದು ಎಲ್ಎಂಜಿ ಗನ್ ಮತ್ತು ಭಾರಿ ಪ್ರಮಾಣದ ಸಜೀವ ಗುಂಡುಗಳೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ.