ತಮಿಳುನಾಡು : ಸಿಎಎ ಕಾಯ್ದೆಯಿಂದ ಭಾರತೀಯರಿಗೆ ಸಮಸ್ಯೆಯಾಗುತ್ತದೆ ಎಂದು ಸಾಬೀತು ಪಡಿಸಿದವರಿಗೆ 1ಕೋಟಿ ರೂ. ಬಹುಮಾನ ನೀಡುವುದಾಗಿ ವಕೀಲರೊಬ್ಬರು ಚಾಲೇಂಜ್ ಮಾಡಿದ್ದಾರೆ.