ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ನಾಯಕನಾಗಲು ಅನ್ ಫಿಟ್ ಎಂದ ದೆಹಲಿ ಕಾಂಗ್ರೆಸ್ ನಾಯಕಿ ಬರ್ಖಾ ಸಿಂಗ್ ಶುಕ್ಲಾರನ್ನು ಪಕ್ಷದಿಂದ ಹೊರಹಾಕಲಾಗಿದ್ದು, ಇಂದು ಬಿಜೆಪಿ ಸೇರಲಿದ್ದಾರೆ.