ನವದೆಹಲಿ: ಪ್ರಯಾಣಿಕ ಮಹಿಳೆಗೆ ಸೇರಿದ್ದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪದ ಮೇರೆಗೆ ಕ್ಯಾಬ್ ಚಾಲಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.ಮಹಿಳೆಯೊಬ್ಬರು ಆರೋಪಿಯ ಕ್ಯಾಬ್ ನಲ್ಲಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳ ಸೂಟ್ ಕೇಸ್ ಜೊತೆಗೆ ಪ್ರಯಾಣಿಸಿದ್ದರು. ಆದರೆ ಇಳಿಯುವಾಗ ಸೂಟ್ ಕೇಸ್ ಮರೆತು ಹೋಗಿದ್ದರು. ಮನೆಗೆ ಹೋದ ಮೇಲೆ ತನ್ನ ಸೂಟ್ ಕೇಸ್ ಮರೆತಿರುವುದನ್ನು ಗಮನಿಸಿ ಕ್ಯಾಬ್ ಚಾಲಕನಿಗೆ ಫೋನ್ ಮಾಡಿ ವಿಚಾರಿಸಿದ್ದರು.ಆದರೆ ಕ್ಯಾಬ್