ಅಂತೂ ಇಂತೂ ಸಿಎಂ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಈ ನಡುವೆ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಹೈಟೆನ್ಶನ್ ಶುರುವಾಗಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುತ್ತಾ? ಸಂಪುಟ ಪುನರಚನೆ ಆಗುತ್ತದಾ? ಎಂಬ ಮಾತುಗಳು ಈಗ ಬಲವಾಗಿ ಕೇಳಿ ಬರಲಾರಂಭಿಸಿವೆ. ಹೈಕಮಾಂಡ್ ಭೇಟಿ ನಂತರವೇ ಈ ಕುರಿತು ಸ್ಪಷ್ಟ ಉತ್ತರ ಸಿಗಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಸೇರಿದಂತೆ ಇತರ ಕೇಂದ್ರ ಸಚಿವರನ್ನು ಸಿಎಂ