ನವದೆಹಲಿ: ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಅನುಮಾನದ ಮೇರೆಗೆ ಪತ್ನಿಯನ್ನೇ ಚೆನ್ನಾಗಿ ಥಳಿಸಿ, ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಸಿಎಎಫ್ ಸೈನಿಕನೊಬ್ಬ ಹತ್ಯೆ ಮಾಡಿದ್ದಾನೆ.ರಾಯ್ಪುರದ ಭಟಾಪಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿಎಎಫ್ ಸುರೇಶ್ ಮಿರ್ರಿ ಎಂಬಾತ ಕೊಲೆ ಮಾಡಿದಾತ. ದಾಂತೇವಾಡ ಜಿಲ್ಲೆಯ 6 ನೇ ಬೆಟಾಲಿಯನ್ ನಲ್ಲಿ ಅಡುಗೆಯವನಾಗಿ ಈತ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.ಕೊಲೆ ಮಾಡಿದ ಬಳಿಕ ತನ್ನ ಅತ್ತೆ ಮನೆಗೆ ಪತ್ನಿಯ ಮೃತದೇಹವನ್ನು ಕೊಂಡೊಯ್ದ ಸುರೇಶ್, ಅನಾರೋಗ್ಯದಿಂದ