ಚೆನ್ನೈ: ಚುನಾವಣೆ ಬಂತೆಂದರೆ ರಾಜಕೀಯ ಪಕ್ಷಗಳು, ನಾಯಕರು ಮತದಾರರನ್ನು ಸೆಳೆಯಲು ಥರ ಥರದ ಭರವಸೆ ಕೊಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ನೀಡಿದ ಭರವಸೆ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.