ನೋಟ್ ಬ್ಯಾನ್ ಬಳಿಕ ದೇಶಾದ್ಯಂತ ಕಾರ್ಡ್ ಪೇಮೆಂಟ್ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಗ್ರಾಹಕರು ಕಾರ್ಡ್ ಪೇಮೆಂಟ್`ಗೆ ಮುಂದಾಗುತ್ತಿರುವುದರಿಂದ ಶಾಪಿಂಗ್ ಮಳಿಗೆಗಳಲ್ಲಿ ಸ್ವೈಪಿಂಗ್ ಮೆಶೀನ್`ಗಳ ಭೇಡಿಕೆಯೂ ಸಹ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.