ನವೆಂಬರ್ 8ರರಂದು ನೋಟು ನಿಷೇಧವಾದ ಬಳಿಕ ಹಣಕ್ಕಾಗಿ ಪರದಾಡುತ್ತಿದ್ದ ಗ್ರಾಹಕರಿಗೆ ನಾಳೆಯಿಂದ ಸ್ವಲ್ಪ ಮಟ್ಟಿನ ರಿಲೀಫ್ ಸಿಗಲಿದೆ. ಜನವರಿ 1 ರಿಂದ ಎಟಿಎಂ ವಿತ್ಡ್ರಾ ಮಿತಿಯನ್ನು ಆರ್ಬಿಐ 2,500ದಿಂದ 4,500ಕ್ಕೆ ಹೆಚ್ಚಿಸಿದೆ.