ಕೆಲವು ರಾಜಕಾರಣಿಗಳು ತಾವು ವ್ಯವಸ್ಥೆಗಿಂತ ಮೇಲಿನವರು ಎಂಬಂತೆ ವರ್ತಿಸುತ್ತಾರೆ. ನಿನ್ನೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೊಂದು ಅದಕ್ಕೆ ಉತ್ತಮ ಉದಾಹರಣೆ. ಎನ್ಸಿಪಿ ಶಾಸಕರೊಬ್ಬರು ಡೆಪ್ಯುಟಿ ಕಲೆಕ್ಟರ್ ಒಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ. ರಾಯಗಢ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.