ನವದೆಹಲಿ : ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಹೊಂದುವುದನ್ನು ತಡೆಯಲು ಮೈಕ್ರೋಸಾಪ್ಟ್ ಮತ್ತು ಆಪಲ್ ಹೊಸ ರೀತಿಯ ಪ್ರಯತ್ನವೊಂದನ್ನು ಮಾಡಿವೆ. ಹೌದು. ಸಂಗಾತಿ ಅನೈತಿಕ ಸಂಬಂಧದ ಬಗ್ಗೆ ತಿಳಿಯಲು ಜೆನಿಟಲ್ ಇಂಪ್ಲಾಂಟ್ ಎಂಬ ಚಿಪ್ ವೊಂದನ್ನು ಕಂಡುಹಿಡಿದಿದ್ದಾರೆ. ಇದರ ಒಂದು ಚಿಪ್ ನ್ನು ಮಹಿಳೆ ಮತ್ತು ಪುರುಷರ ಖಾಸಗಿ ಭಾಗಕ್ಕೆ ಕಸಿ ಮಾಡಲಾಗುತ್ತದೆ. ಮತ್ತೊಂದು ಚಿಪ್ ನಿಮ್ಮ ಮೊಬೈಲ್ ನಲ್ಲಿರಲಿದೆ. ಇದರಿಂದ ನಿಮ್ಮಸಂಗಾತಿ ಯಾವುದೇ ಸ್ಥಳದಲ್ಲಿದ್ದರೂ, ಬೇರೆಯವರ ಜೊತೆ